By : Oneindia Kannada Video Team
Published : April 05, 2017, 11:11

ಐಪಿಎಲ್ 2017 : ಕ್ರಿಸ್ ಗೇಲ್ ಔಟ್ ಬೆಂಗಳೂರಿಗೆ ಆಘಾತ , ಸಂಕಷ್ಟದಲ್ಲಿ ಆರ್ ಸಿ ಬಿ ತಂಡ

ಐಪಿಎಲ್ 2017 : ಹೈದರಾಬಾದ್ ತಂಡದ ವಿರುದ್ಧ ಟಾಸ್ ಗೆದ್ದ ಬೆಂಗಳೂರು ಬೌಲಿಂಗ್ ಆಯ್ಕೆ,
* ಆರಂಭದಲ್ಲೇ ಡೇವಿಡ್ ವಾರ್ನರ್ ವಿಕೆಟ್ ಪತನ,
*ಇದರ ನಡುವೆ ಮಾತನಾಡಿದ ಕೊಹ್ಲಿ 120 % ಫಿಟ್ ಆದಾಗ ಮಾತ್ರ ಪಂದ್ಯ ಆಡುತ್ತಾರಂತೆ ,
*ಯುವರಾಜ್ ಸಿಂಗ್ ರಿಂದ ಐಪಿಎಲ್ ನ ವೇಗದ ಅರ್ಧ ಶತಕ ,
*207 ರನ್ ಗಳ ದೊಡ್ಡ ಮೊತ್ತ ಬಾರಿಸಿದ ಹೈದರಾಬಾದ್,
*ಕ್ರಿಸ್ ಗೇಲ್ ಔಟ್ ಬೆಂಗಳೂರಿಗೆ ಆಘಾತ , ಸಂಕಷ್ಟದಲ್ಲಿ ಆರ್ ಸಿ ಬಿ ತಂಡ
ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!