By : Oneindia Kannada Video Team
Published : April 18, 2017, 10:57

ಐಪಿಎಲ್ 2017: ಬೆಂಗಳೂರು v/s ಗುಜರಾತ್, ಮೊದಲನೇ ಸೆಶನ್ ನ ಹೈಲೈಟ್ಸ್

ಐಪಿಎಲ್ 2017, 20ನೇ ಪಂದ್ಯದಲ್ಲಿ ಬೆಂಗಳೂರು ಗುಜರಾತ್ ನಡುವಿನ ಸೆಣಸಾಟದಲ್ಲಿ ಬೆಂಗಳೂರು ಭರ್ಜರಿ ಬ್ಯಾಟಿಂಗ್ ಅನ್ನ ಮುಗಿಸಿದೆ. ಇದೀಗ ಗುಜರಾತ್ ಆಡೋಕೆ ರೆಡಿಯಾಗಿದ್ದಾರೆ. ಒಟ್ಟು 214 ರನ್ ಗಳನ್ನ ಬೆಂಗಳೂರು ಗುಜರಾತ್ ಗೆ ಟಾರ್ಗೆಟ್ ಕೊಟ್ಟಿದೆ. ಹೆಚ್ಚಿನ ಮಾಹಿತಿಗೆ ಈ ವೀಡಿಯೊ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!