By : Oneindia Kannada Video Team
Published : February 21, 2017, 12:56

ಐಪಿಎಲ್ 2017: ಹರಾಜಿನಲ್ಲಿ ಸೇಲ್ ಆಗದ ಟಾಪ್ 10 ಆಟಗಾರರು

ಹರಾಜಿಗಿಂತ ಮುನ್ನ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಭಾರತದ ವೇಗಿ ಇಶಾಂತ್ ಶರ್ಮಾ, ಚೇತೇಶ್ವರ ಪೂಜಾರ, ವೆಸ್ಟ್ ಇಂಡೀಸ್ ನ ಹಾಲಿ ಏಕದಿನ ತಂಡದ ನಾಯಯಕ ಜೇಸನ್ ಹೋಲ್ಡರ್, ಶ್ರೀಲಂಕಾದ ಆಲ್ರೌಂಡರ್ ತಿಸಾರಾ ಪೆರೇರಾ ಸೇರಿದಂತೆ ಹಲವಾರು ಖ್ಯಾತ ನಾಮರು ಈ ಬಾರಿಯ ಐಪಿಎಲ್ ಬಿಡ್ಡಿಂಗ್ ನಲ್ಲಿ ಹರಾಜಾಗದೇ ಉಳಿದ ಆಟಗಾರರ ಪಟ್ಟಿಯಲ್ಲಿ ಸೇರಿಕೊಂಡಿದ್ದು ಅಚ್ಚರಿ ತರಿಸಿದೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!