By: Oneindia Kannada Video Team
Published : February 21, 2017, 02:06

ಐಪಿಎಲ್ 2017: ಹರಾಜು ನಂತರ ವಿರಾಟ್ ಕೊಹ್ಲಿ ಆರ್ ಸಿ ಬಿ ಪಡೆ ಹೀಗಿದೆ

Subscribe to Oneindia Kannada

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ರ ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡ ಭರ್ಜರಿ ಬೆಳೆ ಪಡೆದುಕೊಂಡಿದೆ. ಪ್ರತಿಭಾವಂತ ವೇಗಿ ಇಂಗ್ಲೆಂಡಿನ ತೈಮಲ್ ಮಿಲ್ಸ್ ರನ್ನು 12 ಕೋಟಿ ರು ನೀಡಿ ಪಡೆಯುವ ಮೂಲಕ ಸ್ಟಾರ್ಕ್ ಜಾಗವನ್ನು ತುಂಬವ ಪ್ರಯತ್ನ ಮಾಡಿದೆ. ಹರಾಜಿನ ನಂತರ ಆರ್ ಸಿಬಿ ತಂಡದ ಸಮತೋಲನ ಹೇಗಿದೆ ಮುಂದೆ ಓದಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!