By : Oneindia Kannada Video Team
Published : February 09, 2017, 05:17

ಐಪಿಎಲ್ 2017: ಟಿಕೆಟ್ ಕೊಳ್ಳೋದಕ್ಕೆ ಆಧಾರ್ ಕಾರ್ಡ್ ಕಡ್ಡಾಯ

ಚಿನ್ನಸ್ವಾಮಿ ಸ್ಟೇಡಿಯಂ ಅಲ್ಲಿ ಮ್ಯಾಚ್ ನೋಡ್ಬೇಕು ಅಂದ್ರೆ ಆಧಾರ್ ಕಾರ್ಡ್ ತನ್ನಿ.ಇದರಿಂದ ಪ್ರೇಕ್ಷಕರ ಡೇಟಾಬೇಸ್ ಹಾಗೆ ಕ್ರಿಮಿನಲ್ ಆಕ್ಟಿವಿಟಿ ಯನ್ನ ಟ್ರೇಸ್ ಮಾಡಲು ಬೆಂಗಳೂರು ಪೊಲೀಸರಿಗೆ ಸಹಾಯವಾಗತ್ತೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!