By: Oneindia Kannada Video Team
Published : February 03, 2017, 01:24

ಬೆಂಗಳೂರಿನಲ್ಲಿ ಶೀಘ್ರ ಆ್ಯಪಲ್ ಐ ಫೋನ್ ತಯಾರಿಕಾ ಘಟಕ

Subscribe to Oneindia Kannada

ರಾಜ್ಯದಲ್ಲಿ ತನ್ನ ಐ ಫೋನ್ ತಯಾರಿಕಾ ಘಟಕವನ್ನು ಆರಂಭಿಸಲು ಆ್ಯಪಲ್ ಕಂಪನಿಯು ಸಲ್ಲಿಸಿರುವ ಪ್ರಸ್ತಾವನೆಯನ್ನು ತಾನು ಸ್ವಾಗತಿಸಿರುವುದಾಗಿ ಕರ್ನಾಟಕ ಸರ್ಕಾರ ತಿಳಿಸಿದೆ. ಆರಂಭಿಕ ಹೆಜ್ಜೆಯಾಗಿ ಆ್ಯಪಲ್ ಕಂಪನಿಯು ಐ ಫೋನ್ ಗಳ ಬಿಡಿಭಾಗಗಳ ಜೋಡಣೆಯ ಕಾರ್ಯವನ್ನು ಮಾತ್ರ ಬೆಂಗಳೂರಿನಲ್ಲಿ ಆರಂಭಸಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!