By: Oneindia Kannada Video Team
Published : June 21, 2017, 04:40

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮೋದಿ ಯೋಗ ಪ್ರದರ್ಶನ

Subscribe to Oneindia Kannada

ಭಾರತ ಮಾತ್ರವಲ್ಲದೆ, ವಿಶ್ವದಾದ್ಯಂತ ಇಂದು ಅಂತಾರಾಷ್ಟ್ರೀಯ ಯೋಗ ದಿನದ ಸಂಭ್ರಮ. ಭಾರತೀಯರೇ ಪರಿಚಯಿಸಿದ ಅತ್ಯಂತ ಪ್ರಾಚೀನ ಯೋಗ ಪದ್ಧತಿಗೆ ಇಂದು ವಿಶ್ವದಾದ್ಯಂತ ಮನ್ನಣೆ ದೊರಕಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಪ್ರಧಾನಿ ಮೋದಿಯವರೊಂದಿಗೆ ಲಕ್ನೋದಲ್ಲಿ 50000 ಜನ ಯೋಗ ಮಾಡುವ ಮೂಲಕ ಯೋಗಾಸನ ದ ಕುರಿತ ತಮ್ಮ ಉತ್ಸಾಹವನ್ನು ಪ್ರದರ್ಶಿಸಿದರು. ಪ್ರಧಾನಿ ಭೇಟಿ ಕಾರಣ ಲಕ್ನೋದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!