By: Oneindia Kannada Video Team
Published : June 21, 2017, 04:51

ಯೋಗ ದಿನದಂದು ಸಂಭ್ರಮದಲ್ಲಿ ಕುಣಿದಾಡಿದ ಬೆಂಗಳೂರು

Subscribe to Oneindia Kannada

ಬೆಂಗಳೂರಿಗರ ಪಾಲಿಗೆ ಜೂನ್ 21ರ ಬೆಳಗು ಎಲ್ಲದಿನದಂತಲ್ಲ. ಬೆಂಗಳೂರಿನ ಪ್ರಸಿದ್ಧ ಸ್ಟೇಡಿಯಂಗಳು, ಮೈದಾನಗಳು, ಪಾರ್ಕ್ ಗಳು ಎಲ್ಲೆಡೆ ಬೆಳ್ಳಂಬೆಳಗ್ಗೆ ಬಿಳಿ ಬಟ್ಟೆ ತೊಟ್ಟ, ಹರುಪಿನ ಜನರೇ ಕಾಣಿಸುತ್ತಿದ್ದರು. ದಿನನಿತ್ಯದ ಎಲ್ಲ ಜಂಜಡಗಳನ್ನು ಮರೆತು ಮನಸ್ಸನ್ನು ಶಾಂತವಾಗಿರಿಸಿಕೊಳ್ಳುವುದಕ್ಕಾಗಿ ಬಹುಪಾಲು ಜನರು ಯೋಗದ ಮೊರೆಹೋಗುತ್ತಿದ್ದರು.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!