By : Oneindia Kannada Video Team
Published : June 21, 2017, 06:15

ಯೋಗ ದಿನದಂದು ಬಾಬಾ ರಾಮ್ ದೇವ್ ಅಮಿತ್ ಶಾಹ್ ಯೋಗ ಪ್ರದರ್ಶನ

ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಅವರು ಅಹಮದಾಬಾದ್ ಜಿಲ್ಲೆಯ ಅತಿದೊಡ್ಡ ಯೋಗ ಸಮಾವೇಶದಲ್ಲಿ ಪಾಲ್ಗೊಂಡರು.
ಅಮಿತ್ ಷಾ ಮತ್ತು ವಿಜಯ್ ರುಪಾನಿ ಇಬ್ಬರೂ ಬಾಬಾ ರಾಮ್ದೇವ್ ಅವರೊಂದಿಗೆ ಆಸನಗಳನ್ನು ಪ್ರದರ್ಶಿಸಿದರು. 3 ನೇ ಅಂತರರಾಷ್ಟ್ರೀಯ ಯೋಗ ದಿನದಂದು ಯೋಗ ಗುರು ಬಾಬಾ ರಾಮ್ದೇವ್ ಅವರೊಂದಿಗೆ ಐದು ಲಕ್ಷ ಜನರು ಯೋಗವನ್ನು ಮಾಡಿದ್ದಾರೆ. ಜೂನ್ 18 ರಂದು ಉದ್ಘಾಟನೆಯಾದ ನಾಲ್ಕು ದಿನಗಳ ಈವೆಂಟ್ ಇಂದು ಕೊನೆಗೊಳ್ಳಲಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!