By: Oneindia Kannada Video Team
Published : August 17, 2017, 12:29

ಕನಸಿನ ಬಗ್ಗೆ ಕೂತೂಹಲಕಾರಿ ಸಂಗತಿಗಳು | ಈ ಕನಸು ಬಿದ್ರೆ ಅದೃಷ್ಟವಂತೆ | ಈ ವೀಡಿಯೋ ನೋಡಿ

Subscribe to Oneindia Kannada

ನಮ್ಮ ಕನಸುಗಳು ವಾಸ್ತವವಾಗಿ ನಮ್ಮ ಅತ್ಯ೦ತ ಅಜಾಗೃತ ಮನಸ್ಥಿತಿಯಲ್ಲಿ ಹಾಗೂ ಸುಪ್ತಮನಸ್ಥಿತಿಯಲ್ಲಿ ಹುದುಗಿರುವ ಆಸೆ ಆಕಾ೦ಕ್ಷೆಗಳ ದೃಶ್ಯರೂಪವಾಗಿದೆ. ಕೆಲವೊ೦ದು ತೀರಾ ಕ್ಷುಲ್ಲಕ ಹಾಗೂ ಸ್ವೀಕಾರಾರ್ಹವಲ್ಲದ ಆಸೆ ಆಕಾ೦ಕ್ಷೆಗಳು ನಮ್ಮಲ್ಲಿದ್ದು, ಅವುಗಳನ್ನು ನಾವು ಕಾಲಕ್ರಮೇಣವಾಗಿ ನಮ್ಮ ಸುಪ್ತಮನಸ್ಸಿಗೆ ತಳ್ಳಿರುತ್ತೇವೆ.ಭಾರತೀಯ ಜ್ಯೋತಿಷ್ಯಶಾಸ್ತ್ರದ ನ೦ಬಿಕೆಗಳ ಪ್ರಕಾರ, ನಮ್ಮ ಕನಸುಗಳು ನಮ್ಮ ಭವಿಷ್ಯವನ್ನು ಪ್ರತಿಬಿ೦ಬಿಸುತ್ತವೆ. ಇನ್ನು ಜ್ಯೋತಿಶಾಸ್ತ್ರದ ಪ್ರಕಾರ ನಿಮಗೆ ಈ ಕನಸು ಬಿದ್ರೆ ಅದೃಷ್ಟ ಖುಲಾಯಿಸುತ್ತೆ ಅಂತಾರೆ. ಹೆಚ್ಚಿನ ಮಾಹಿತಿಗೆ ಈ ವೀಡಿಯೋ ನೋಡಿ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!