By: Oneindia Kannada Video Team
Published : January 12, 2017, 01:10

ರೇಪ್ ಆದ್ರೆ ರಕ್ತ ಎಲ್ಲಿ ಬರತ್ತೆ? ಎಂಎಲ್ಎ ಕೇಳುವ ಪ್ರಶ್ನೆಯಾ ಇದು?

Subscribe to Oneindia Kannada

ಲಲನ್ ಪಾಸ್ವಾನ್ ಎಂಬ ಅವಿವೇಕಿ ಎಂಎಲ್ಎ, ಶಾಲಾ ಮಕ್ಕಳಿಗೆ ಅಸಲಿಗೆ ರೇಪ್ ಅಂದ್ರೆ ಏನು ಗೊತ್ತಾ? ಅತ್ಯಾಚಾರವಾದ್ರೆ ರಕ್ತ ಎಲ್ಲಿ ಬರತ್ತೆ? ಅನ್ನೋ ಪ್ರಶ್ನೆಯನ್ನ ಕೇಳುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಂಥ ಪ್ರಶ್ನೆಗಳನ್ನು ಜನಪ್ರತಿನಿಧಿಯೊಬ್ಬರು ಕಾಲೇಜು ಹುಡುಗಿಯನ್ನು ಕೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಹೆಚ್ಚಿನ ವಿವರಗಳಿಗಾಗಿ, ಈ ವೀಡಿಯೊ ವೀಕ್ಷಿಸಿ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!