By : Oneindia Kannada Video Team
Published : August 16, 2017, 05:36

ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡಲು ಹತ್ತು ರೂಪಾಯಿ ಸಾಲ ಪಡೆದ ರಾಹುಲ್ !

ಇಂದಿರಾ ಕ್ಯಾಂಟೀನ್ ಗೆ ಜಯನಗರದ ಕನಕನ ಪಾಳ್ಯದಲ್ಲಿ ಇಂದು ಕಾಂಗ್ರೆಸ್ ನ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಚಾಲನೆ ನೀಡಿದ್ದಾರೆ. ಬಳಿಕ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಅವರ ಬಳಿಯಿಂದ 10 ರೂ, ತೆಗೆದುಕೊಂಡು ಟೋಕನ್ ಕೊಟ್ಟು ಊಟ ಮಾಡಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!