By : Oneindia Kannada Video Team
Published : July 27, 2017, 05:54

ಪ್ರಯಾಣಿಕರಿಗಾಗಿ ಭಾರತೀಯ ರೈಲ್ವೆಯಿಂದ ಹೊಸ ಆಪ್ ರೈಲು ಸಾರಥಿ ಬಿಡುಗಡೆ

ಆನ್‌ಲೈನ್ ಮುಖಾಂತರ ರೈಲ್ವೇ ಸೇವೆಯನ್ನು ಉನ್ನತಿಗೇರಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ.!! ಹಾಗಾಗಿ, ದೇಶದ ರೈಲು ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲತೆಗಾಗಿ ಹಲವಾರು ಆಪ್ಗಳನ್ನು ನೀಡಿದ್ದು, ಇದೀಗ ರೈಲುಗಳಲ್ಲಿ ಆಹಾರ ಸರಬರಾಜು ಟಿಕೆಟ್ ಬುಕ್ಕಿಂಗ್ ಸೇರಿದಂತೆ ಹಲವು ಸೇವೆ ಹೊಂದಿರುವ ನೂತನ 'ರೈಲ್ ಸಾರಥಿ' ಆಪ್‌ ಬಿಡುಗಡೆ ಮಾಡಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!