By: Oneindia Kannada Video Team
Published : October 05, 2017, 12:43

100 ರೂ ಮುಖಬೆಲೆಯ ನೋಟಿನ ಕಥೆ ಏನು ? ಹೊಸ ನೋಟು ಬರಲಿದೆಯೇ ?

Subscribe to Oneindia Kannada

ಅಪನಗದೀಕರಣದ ಪರಿಣಾಮವನ್ನು ದೇಶದ ಜನತೆ ಮತ್ತೊಮ್ಮೆ ಅನುಭವಿಸಬೇಕೆ? ಹೆಚ್ಚು ಬಳಕೆಯಲ್ಲಿರುವ ನೂರು ರೂಪಾಯಿ ಮುಖಬೆಲೆ ಕರೆನ್ಸಿ ನೋಟುಗಳು ಏನಾಗಲಿವೆ? ಹೊಸ ನೋಟುಗಳು ಚಲಾವಣೆಗೆ ಬರಲಿದೆಯೇ? ಎಂಬ ಪ್ರಶ್ನೆ ಮೂಡಿದ್ದು ಇದಕ್ಕೆ ಆರ್ ಬಿಐ ಕಡೆಯಿಂದ ಉತ್ತರ ಸಿಕ್ಕಿದೆ. ಹಾಗಿದ್ರೆ ಏನದು ಈ ವೀಡಿಯೋ ನೋಡಿ...

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!