By: Oneindia Kannada Video Team
Published : February 01, 2017, 10:51

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸರಣಿ 2-1 ಜಯ

Subscribe to Oneindia Kannada

ಸುರೇಶ್ ರೈನಾ, ಎಂಎಸ್ ಧೋನಿ ಅವರ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ಬೆಂಗಳೂರಿನ 3ನೇ ಟಿ20 ಪಂದ್ಯದಲ್ಲಿ 202/6 ಸ್ಕೋರ್ ಮಾಡಿತ್ತು. ಉತ್ತಮವಾಗಿ ರನ್ ಚೇಸ್ ಮಾಡುತ್ತಿದ್ದ ಇಂಗ್ಲೆಂಡ್, ದಿಢೀರ್ ಕುಸಿತ ಕಂಡು 127 ರನ್ ಗಳಿಗೆ ಆಲೌಟ್ ಆಗಿ ಪಂದ್ಯ ಹಾಗೂ ಸರಣಿಯನ್ನು ಕಳೆದುಕೊಂಡಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!