By : Oneindia Kannada Video Team
Published : January 17, 2017, 05:12

ಯಶಸ್ವಿ ರನ್ ಚೇಸ್ : ಸಚಿನ್ ದಾಖಲೆ ಮುರಿದ ವಿರಾಟ್ ಕೊಹ್ಲಿ!

ಟೀಂ ಇಂಡಿಯಾದ 'ರನ್ ಮಷಿನ್' ವಿರಾಟ್ ಕೊಹ್ಲಿ ಅವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಯಶಸ್ವಿ ರನ್ ಚೇಸ್ ಶತಕಗಳ ದಾಖಲೆಯನ್ನು ಮುರಿದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. 108 ಎಸೆತಗಳಲ್ಲಿ 122 ರನ್ ಬಾರಿಸಿ. ರನ್ ಚೇಸ್ ನಲ್ಲಿ ಕೊಹ್ಲಿ 17ನೇ ಶತಕ ಗಳಿಸಿದರು. ಈ ಮೂಲಕ ರನ್ ಚೇಸ್ ನಲ್ಲಿ ಅಧಿಕ ಶತಕ ಗಳಿಸಿದ ದಾಖಲೆ ಹಾಗೂ ಯಶಸ್ವಿ ಶತಕ ಗಳಿಸಿದ ದಾಖಲೆ ಮುರಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!