By : Oneindia Kannada Video Team
Published : March 12, 2018, 08:10

ಇಂಡಿಯಾ vs ಲಂಕಾ ಟೀ20 : ಪಂದ್ಯಕ್ಕೆ ಮಳೆ ಅಡ್ಡಿ

ನಿದಹಾಸ್ ಟ್ರೋಫಿ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅತಿಥೇಯ ಶ್ರೀಲಂಕಾ ತಂಡದ ವಿರುದ್ಧ ಇಂಡಿಯಾ ಸೋಲು ಕಂಡಿತು . ರೋಹಿತ್ ಶರ್ಮ ನೇತೃತ್ವದ ಯುವಪಡೆಯ ಶಕ್ತಿ, ಸಾಮರ್ಥ್ಯ ಅಳೆಯಲು ಈ ಸರಣಿ ಉತ್ತಮ ವೇದಿಕೆ ಒದಗಿಸಲಿದೆ. ಆದರೆ ರೋಹಿತ್ ಶರ್ಮ ಈ ಸರಣಿಯಲ್ಲಿ ಇದುವರೆಗೂ ಮಿಂಚಿಲ್ಲ . ಹೀಗಿರುವಾಗ ಇವತ್ತಿನ ಆಟದಲ್ಲಿ ಎಲ್ಲರ ಕಣ್ಣು ರೋಹಿತ್ ಮೇಲಿದೆ . ಪಂದ್ಯಕ್ಕೆ ಮಳೆ ಅಡ್ಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!