By : Oneindia Kannada Video Team
Published : February 17, 2018, 12:10

ಇಂಡಿಯಾ vs ಆಫ್ರಿಕಾ 6ನೇ ಓಡಿಐ : ಭಾರತದ ಪರ ಯಾರು ಹೆಚ್ಚು ರನ್ ಗಳಿಸಬಹುದು

ಕಡೆಗೂ ಭಾರತ ದಕ್ಷಿಣ ಆಫ್ರಿಕಾ ನೆಲದಲ್ಲಿ ಸರಣಿಯೊಂದನ್ನ ಗೆದ್ದ್ದುಕೊಂಡಿತು . ಈ ಸಾಧನೆಯನ್ನು ಮಾಡಲು ಟೀಮ್ ಇಂಡಿಯಾ ತೆಗೆದುಕೊಂಡಿದ್ದು ಬರೋಬ್ಬರಿ ೨೫ ವರ್ಷ . ವಿರಾಟ್ ಕೊಹ್ಲಿ ಪಡೆ "ನಾವು ಕೇವಲ ತವರು ಮನೆಯ ಹುಲಿಗಳಲ್ಲ " ಎಂದು ಮಾಡಿ ತೋರಿಸಿದ್ದಾರೆ . ಆದರೆ ಭಾರತದ ಮಾಧ್ಯಮ ಕ್ರಮಾಂಕದ ವಿಫಲತೆಯನ್ನು ತೆಗೆದುಹಾಕುವಂತಿಲ್ಲ . ಟಾಸ್ ಗೆದ್ದು ಚೇಸಿಂಗ್ ಆಯ್ದುಕೊಂಡ ವಿರಾಟ್ ಕೊಹ್ಲಿ . ಗೆಲ್ಲುವ ಭರವಸೆ ಮೂಡಿಸಿದ್ದಾರೆ ಮೊದಲ ಹತ್ತು ಓವರ್ಗಳಲ್ಲಿ ಶಾರ್ಧುಳ್ ಎರೆಡು ವಿಕೆಟ್ ತೆಗೆದಿದ್ದಾರೆ. ಎಬಿ ಡೆವಿಲಿರ್ಸ್ ಹೆಚ್ಚು ರನ್ ಗಳಿಸದೆ ಔಟ್. ಭಾರತಕ್ಕೆ ಸುಲಭ ಟಾರ್ಗೆಟ್ ನೀಡಿ ದಕ್ಷಿಣ ಆಫ್ರಿಕಾ ಭಾರತದ ಬೌಲಿಂಗ್ ದಾಳಿಗೆ ಮಣಿದಿದ್ದಾರೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!