By : Oneindia Kannada Video Team
Published : February 16, 2018, 06:13

ಇಂಡಿಯಾ vs ಆಫ್ರಿಕಾ 5ನೇ ಓಡಿಐ : ಟಾಸ್ ಗೆದ್ದ ಇಂಡಿಯಾ

ಕಡೆಗೂ ಭಾರತ ದಕ್ಷಿಣ ಆಫ್ರಿಕಾ ನೆಲದಲ್ಲಿ ಸರಣಿಯೊಂದನ್ನ ಗೆದ್ದ್ದುಕೊಂಡಿತು . ಈ ಸಾಧನೆಯನ್ನು ಮಾಡಲು ಟೀಮ್ ಇಂಡಿಯಾ ತೆಗೆದುಕೊಂಡಿದ್ದು ಬರೋಬ್ಬರಿ ೨೫ ವರ್ಷ . ವಿರಾಟ್ ಕೊಹ್ಲಿ ಪಡೆ "ನಾವು ಕೇವಲ ತವರು ಮನೆಯ ಹುಲಿಗಳಲ್ಲ " ಎಂದು ಮಾಡಿ ತೋರಿಸಿದ್ದಾರೆ . ಆದರೆ ಭಾರತದ ಮಾಧ್ಯಮ ಕ್ರಮಾಂಕದ ವಿಫಲತೆಯನ್ನು ತೆಗೆದುಹಾಕುವಂತಿಲ್ಲ . ಟಾಸ್ ಗೆದ್ದು ಚೇಸಿಂಗ್ ಆಯ್ದುಕೊಂಡ ವಿರಾಟ್ ಕೊಹ್ಲಿ . ಗೆಲ್ಲುವ ಭರವಸೆ ಮೂಡಿಸಿದ್ದಾರೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!