By: Oneindia Kannada Video Team
Published : February 14, 2018, 10:17

ಇಂಡಿಯಾ vs ಆಫ್ರಿಕಾ 5ನೇ ಓಡಿಐ : 274ಕ್ಕೆ ಟೀಮ್ ಇಂಡಿಯಾ ಇನ್ನಿಂಗ್ಸ್ ಅಂತ್ಯ

Subscribe to Oneindia Kannada

ಇನ್ನೇನು ಸರಣಿ ಗೆದ್ದು ಭಾರತ ಇತಿಹಾಸ ಸೃಷ್ಟಿಸುತ್ತೆ ಅನ್ನೋ ಅಷ್ಟರಲ್ಲಿ ದಕ್ಷಿಣ ಆಫ್ರಿಕಾ ಸರಣಿಯ ಮೊದಲ ಪಂದ್ಯವನ್ನ ಗೆದ್ದುಕೊಂಡಿದೆ . ಆಫ್ರಿಕಾ ತಂಡದ ಆಟಗಾರರು ಹೊಸ ಸ್ಫೂರ್ತಿಯಲ್ಲಿ ಇಂದು ಮೈದಾನಕ್ಕೆ ಇಳಿಯುತ್ತಿದ್ದಾರೆ . ಇವತ್ತಿನ ಪಂದ್ಯ ಎರೆಡು ತಂಡದ ಪಾಲಿಗೆ ಅತ್ಯಂತ ಮಹತ್ವದಾಗಿದ್ದು , ಮುಂದಿನ ಪಂದ್ಯದ ರೋಚಕತೆಯನ್ನು ಈ ಪಂದ್ಯವೇ ನಿರ್ಧರಿಸುವ ಸ್ಥಿತಿ ಬಂದಿದೆ . ಉತ್ತಮ ಅಡಿಪಾಯ ಹಾಕಿಕೊಟ್ಟ ರೋಹಿತ್ ಹಾಗು ಧವನ್ . ಕೊನೆಗೂ ರೋಹಿತ್ ಶರ್ಮಾ ಬ್ಯಾಟ್ ನಿಂದ ಬಂತು ಶತಕ . 200ರ ಗಡಿ ದಾಟಿದ ಟೀಮ್ ಇಂಡಿಯಾ . ಆದರೆ ರೋಹಿತ್ ಔಟ್ ಆದ ಬಳಿಕ ಇನ್ನಿಂಗ್ಸ್ ಮಕಾಡೆ ಮಲಗಿದೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!