• search
By : Oneindia Video Kannada Team
Published : February 13, 2018, 08:30
Duration : 01:05

ಇಂಡಿಯಾ vs ಆಫ್ರಿಕಾ 5ನೇ ಓಡಿಐ :ಟೀಮ್ ಗೆ ಬಹಳ ಅವಶ್ಯಕತೆ ಇರುವಾಗ ರೋಹಿತ್ ಔಟ್

ಇನ್ನೇನು ಸರಣಿ ಗೆದ್ದು ಭಾರತ ಇತಿಹಾಸ ಸೃಷ್ಟಿಸುತ್ತೆ ಅನ್ನೋ ಅಷ್ಟರಲ್ಲಿ ದಕ್ಷಿಣ ಆಫ್ರಿಕಾ ಸರಣಿಯ ಮೊದಲ ಪಂದ್ಯವನ್ನ ಗೆದ್ದುಕೊಂಡಿದೆ . ಆಫ್ರಿಕಾ ತಂಡದ ಆಟಗಾರರು ಹೊಸ ಸ್ಫೂರ್ತಿಯಲ್ಲಿ ಇಂದು ಮೈದಾನಕ್ಕೆ ಇಳಿಯುತ್ತಿದ್ದಾರೆ . ಇವತ್ತಿನ ಪಂದ್ಯ ಎರೆಡು ತಂಡದ ಪಾಲಿಗೆ ಅತ್ಯಂತ ಮಹತ್ವದಾಗಿದ್ದು , ಮುಂದಿನ ಪಂದ್ಯದ ರೋಚಕತೆಯನ್ನು ಈ ಪಂದ್ಯವೇ ನಿರ್ಧರಿಸುವ ಸ್ಥಿತಿ ಬಂದಿದೆ . ಉತ್ತಮ ಅಡಿಪಾಯ ಹಾಕಿಕೊಟ್ಟ ರೋಹಿತ್ ಹಾಗು ಧವನ್ . ಕೊನೆಗೂ ರೋಹಿತ್ ಶರ್ಮಾ ಬ್ಯಾಟ್ ನಿಂದ ಬಂತು ಶತಕ . 200ರ ಗಡಿ ದಾಟಿದ ಟೀಮ್ ಇಂಡಿಯಾ
India will look to crush South Africans before it becomes a threat to their pursuit of a maiden ODI series triumph here when the two sides clash in the fifth ODI on Tuesday (February 12). Dhawan and Rohit got a great start but unfortunately Dhawan feeds a catch while Rabada was bowling.But Rohit Sharma scores yet another century when it was needed the most . its his 17th and thus team India crosses 200 milestone . But when was batting at 115 he nicked one back and got out

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more