By: Oneindia Kannada Video Team
Published : February 10, 2018, 05:36

ಇಂಡಿಯಾ vs ಆಫ್ರಿಕಾ 4ನೇ ಓಡಿಐ : ಟಾಸ್ ಗೆದ್ದ ಇಂಡಿಯಾ ಬ್ಯಾಟಿಂಗ್

Subscribe to Oneindia Kannada

ಭಾರತ ಸತತವಾಗಿ ಮೂರು ಪಂದ್ಯಗಳನ್ನ ಗೆದ್ದಿದೆ . ಇವತ್ತಿನ ಪಂದ್ಯವನ್ನೇನಾದರೂ ಗೆದ್ದರೆ ಇತಿಹಾಸ ಸೃಷ್ಟಿಯಾಗಲಿದೆ . ವಿರಾಟ್ ಪಡೆಗೆ ಹೊಸ ದಾಖಲೆ ಬರೆಯಲು ಇದಕ್ಕಿಂತ ಒಳ್ಳೆ ಅವಕಾಶ ಸಿಗುವುದಿಲ್ಲ . ಇವತ್ತಿನ ಪಂದ್ಯ ಗೆಲ್ಲಲು ಒಂದು ಅಡಚಣೆ ಇದೆ . ಅದೇನೆಂದು ತಿಳಿಯಲು ಈ ವಿಡಿಯೋ ನೋಡಿ . ಟಾಸ್ ಗೆದ್ದ ಇಂಡಿಯಾ ಬ್ಯಾಟಿಂಗ್

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!