By: Oneindia Kannada Video Team
Published : February 08, 2018, 11:09

ಇಂಡಿಯಾ vs ಆಫ್ರಿಕಾ 3ನೇ ಓಡಿಐ : ಹೊಸ ದಾಖಲೆ ಬರೆದ ಟೀಮ್ ಇಂಡಿಯಾ

Subscribe to Oneindia Kannada

ಭಾರತ ವಿರುದ್ಧದ ಮೂರನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಐಡೆನ್ ಮಾರ್ಕಮ್ ಅವರು ಟಾಸ್ ಗೆದ್ದರೂ ಪಂದ್ಯ ಗೆಲ್ಲಲಾಗಲಿಲ್ಲ. ಕೊಹ್ಲಿ ಭರ್ಜರಿ ಶತಕ, ಭಾರತದ ಸ್ಪಿನ್ನರ್ ಗಳಾದ ಚಾಹಲ್- ಕುಲದೀಪ್ ಕೈಚಳಕಕ್ಕೆ ಮತ್ತೊಮ್ಮೆ ಹರಿಣಗಳು ಶರಣಾಗಿದ್ದಾರೆ. ಈ ಮೂಲಕ ಅತಿಥೇಯ ಟೀಂ ಇಂಡಿಯಾ ಹೊಸ ದಾಖಲೆ ಬರೆದಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!