By : Oneindia Kannada Video Team
Published : February 08, 2018, 10:08

ಇಂಡಿಯಾ vs ಆಫ್ರಿಕಾ 3ನೇ ಓಡಿಐ :ಕೊಹ್ಲಿ ಅವರ 160ರ ಸಹಾಯದಿಂದ ಭಾರತ 303 ಗಳಿಸಿದೆ

ಭಾರತವನ್ನ ಟೆಸ್ಟ್ ಸರಣಿಯಲ್ಲಿ ಮಣಿಸಿ ಬೀಗುತಿದ್ದಂತ ದಕ್ಷಿಣ ಆಫ್ರಿಕಾ ತಂಡಕ್ಕೆ ಈಗ ಸಂಕಷ್ಟ ಎದುರಾಗಿದೆ . ಸರಣಿಯನ್ನು ಜೀವಂತವಾಗಿರಿಸಲು ಇವತ್ತಿನ ಪಂದ್ಯವನ್ನು ಗೆಲ್ಲಲೇಬೇಕಾಗಿದೆ . ಆದರೆ ರೋಹಿತ್ ಶರ್ಮ ಡಕ್ ಔಟ್ ಆದ ಬಳಿಕವೂ ಕೊಹ್ಲಿ ಹಾಗು ಧವನ್ ತಂಡವನ್ನು ಒಂದು ಉತ್ತಮ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಇನ್ನಿಂಗ್ಸ್ ಮುಗಿಯೋ ಅಷ್ಟರಲ್ಲಿ ಭಾರತ ೩೦೩ ರನ್ ಗಳಿಸಿದೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!