By: Oneindia Kannada Video Team
Published : February 07, 2018, 08:41

India Vs South Africa 3rd ODI : Kohli and Dhawan scores 50 to guide the innings halfway through

Subscribe to Oneindia Kannada

ಭಾರತವನ್ನ ಟೆಸ್ಟ್ ಸರಣಿಯಲ್ಲಿ ಮಣಿಸಿ ಬೀಗುತಿದ್ದಂತ ದಕ್ಷಿಣ ಆಫ್ರಿಕಾ ತಂಡಕ್ಕೆ ಈಗ ಸಂಕಷ್ಟ ಎದುರಾಗಿದೆ . ಸರಣಿಯನ್ನು ಜೀವಂತವಾಗಿರಿಸಲು ಇವತ್ತಿನ ಪಂದ್ಯವನ್ನು ಗೆಲ್ಲಲೇಬೇಕಾಗಿದೆ . ಆದರೆ ರೋಹಿತ್ ಶರ್ಮ ಡಕ್ ಔಟ್ ಆದ ಬಳಿಕವೂ ಕೊಹ್ಲಿ ಹಾಗು ಧವನ್ ತಂಡವನ್ನು ಒಂದು ಉತ್ತಮ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!