• search
  • Live TV
By : Oneindia Video Kannada Team
Published : January 23, 2019, 12:25
Duration : 01:22

India vs New Zealand: ವೇಗಿ ಶಮಿ ಈಗ ಏಕದಿನ 100 ವಿಕೆಟ್‌ಗಳ ವೀರ

ನ್ಯೂಜಿಲ್ಯಾಂಡ್‌ನ ನೇಪಿಯರ್ ನಲ್ಲಿ ನಡೆದ/ನಡೆಯುತ್ತಿರುವ ಭಾರತ vs ನ್ಯೂಜಿಲ್ಯಾಂಡ್ ಮೊದಲ ಏಕದಿನ ಪಂದ್ಯದಲ್ಲಿ ಕಿವೀಸ್ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಅವರನ್ನು ಭಾರತದ ವೇಗಿ ಮೊಹಮ್ಮದ್ ಶಮಿ 5 ರನ್ನಿಗೆ ಪೆವಿಲಿಯನ್‌ಗೆ ಅಟ್ಟಿದರು. ಇದರೊಂದಿಗೆ ಶಮಿ ಏಕದಿನದಲ್ಲಿ 100 ವಿಕೆಟ್‌ಗಳ ಸಾಧನೆ ಮೆರೆದಿದ್ದಾರೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!