By: Oneindia Kannada Video Team
Published : January 27, 2017, 01:11

ಭಾರತ ವಿರುದ್ಧ ಇಂಗ್ಲೆಂಡಿಗೆ 7 ವಿಕೆಟ್ ಗಳ ಜಯ

Subscribe to Oneindia Kannada

ಭಾರತ ವಿರುದ್ಧ ನಡೆದ ಮೊದಲ ಟಿ20 ಪಂದ್ಯವನ್ನು ಇಂಗ್ಲೆಂಡ್ ತಂಡ 7ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು, ಅತಿಥೇಯ ಭಾರತ ತಂಡವನ್ನು 147/7 ಸ್ಕೋರಿಗೆ ನಿಯಂತ್ರಿಸಿತ್ತು.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!