By: Oneindia Kannada Video Team
Published : December 27, 2016, 11:59

ಭಾರತ Vs ಇಂಗ್ಲೆಂಡ್ : ಮನೀಷ್ ಪಾಂಡೆಗೆ ಸ್ಥಾನ, ಅಜಿಂಕ್ಯಾ ರಹಾನೆ ಹೊರಕ್ಕೆ

Subscribe to Oneindia Kannada

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಉಳಿದ ಎರಡು ಪಂದ್ಯಗಳಿಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಅಜಿಂಕ್ಯಾ ರಹಾನೆ ಅಲಭ್ಯವಿರಲಿದ್ದು, ಕರ್ನಾಟಕದ ಆಟಗಾರ ಮನೀಷ್ ಪಾಂಡೆ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ ಡಿಸೆಂಬರ್ 7ರಂದು ಪ್ರಕಟಿಸಿದೆ. ವಾಂಖೆಡೆಯಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದ ಅಭ್ಯಾಸದ ವೇಳೆ ಅಜಿಂಕ್ಯಾ ಅವರ ಬಲಗೈ ತೋರು ಬೆರಳು ಮುರಿದಿದೆ. ಅವರ ಸ್ಥಾನವನ್ನು ಸ್ಟೈಲಿಶ್ ಬ್ಯಾಟ್ಸ್ ಮನ್ ಮನೀಷ್ ಪಾಂಡೆ ತುಂಬಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!