By : Oneindia Kannada Video Team
Published : March 14, 2018, 08:34

India Vs Bangladesh T20 ಹೆಚ್ಚು ಕಾಲ ಬ್ಯಾಟ್ ಹಿಡಿದ ರೋಹಿತ್

ನಿದಹಾಸ್ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲು ಕಂಡಿದ್ದ ಭಾರತ ಮೂರನೇ ಪಂದ್ಯದಲ್ಲಿ ಮುಯ್ಯಿ ತೀರಿಸಿಕೊಂಡಿದೆ. ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಪಂದ್ಯದಲ್ಲಿ ಬಾಂಗ್ಲಾ ಗೆಲ್ಲಲ್ಲೇ ಬೇಕಾಗಿದೆ . ಇನ್ನ ಭಾರತ ಇಂದು ಪ್ರಯೋಗಗಳನ್ನ ಮಾಡುವ ಸಾಧ್ಯತೆ ಇದೆ . ಟಾಸ್ ಸೋತು ಇಂಡಿಯಾ ಬ್ಯಾಟಿಂಗ್ . ರುಬೆಲ್ ಹುಸ್ಸನ್ನ್ ಹಾಕಿದ ಚೆಂಡಿಗೆ ಧವನ್ ಕ್ಲೀನ್ ಬೌಲ್ಡ್ . ಹೆಚ್ಚು ಕಾಲ ಬ್ಯಾಟ್ ಹಿಡಿದ ರೋಹಿತ್

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!