By: Oneindia Kannada Video Team
Published : February 10, 2017, 06:04

ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಮೋಘ ದ್ವಿಶತಕ ಬಾರಿಸಿದ ಕೊಹ್ಲಿ

Subscribe to Oneindia Kannada

ಭಾರತ ಹಾಗೂ ಬಾಂಗ್ಲಾ ದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಮೋಘ ದ್ವಿಶತಕ ಬಾರಿಸಿದ ಕೊಹ್ಲಿ , ಇದು ಅವರ 4 ನೆೇ ದ್ವಿಶತಕ ವಾಗಿದೆ ಆದರೆ ರಹಾನೆ ಅವರು 82 ರನ್ ಬಾರಿಸಿ ಔಟ್ ಆಗಿದ್ದಾರೆ , ಕೊಹ್ಲಿ ಮತ್ತು ರಹಾನೆ ನಡುವೆ 222 ರನ್ ಗಳ ಒಂದು ಜೊತೆಯಾಟ ಆಡಿದ್ದರು

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!