By: Oneindia Kannada Video Team
Published : February 10, 2017, 06:03

ಭಾರತ ಹಾಗೂ ಬಾಂಗ್ಲಾದೇಶ ಟೆಸ್ಟ್ ಪಂದ್ಯ, ಮುರಳಿ, ವಿರಾಟ್ ಶತಕ; ಬಾಂಗ್ಲಾಕ್ಕೆ ಭೀತಿಯೊಡ್ಡಿದ ಭಾರತ

Subscribe to Oneindia Kannada

ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧದ ಐತಿಹಾಸಿಕ ಟೆಸ್ಟ್ ಪಂದ್ಯ ಅರಂಭಗೊಂಡಿದೆ, ಆರಂಭಕಾರ ಮುರಳಿ ವಿಜಯ್, ನಾಯಕ ವಿರಾಟ್ ಕೊಹ್ಲಿ ಅವರ ರಂಜನೀಯ ಶತಕ ಸಾಹಸದಿಂದ ಆತಿಥೇಯ ಭಾರತ ಪ್ರಥಮ ದಿನದಾಟದಲ್ಲಿ ಮೂರೇ ವಿಕೆಟಿಗೆ 356 ರನ್ ಸೂರೆಗೈದಿದೆ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!