By : Oneindia Kannada Video Team
Published : March 19, 2018, 10:43

ದಿನೇಶ್ ಕಾರ್ತಿಕ್ ಅವರ ನೆರವಿನಿಂದ ಕಪ್ ನಮ್ದೇ

ಮೂರು ರಾಷ್ಟ್ರಗಳ ಟಿ20 ಸರಣಿಯ ಅಂತಿಮ ಹಣಾಹಣಿ ರೋಚಕ ಅಂತ್ಯ ಕಂಡಿತು. ಕೊನೆ ಎಸೆತದಲ್ಲಿ ಸಿಕ್ಸರ್ ಬಾರಿಸಿ ಗೆಲುವು ಕಸಿದುಕೊಳ್ಳುವ ಚಾಲಾಕಿತನವನ್ನು ದಿನೇಶ್ ಕಾರ್ತಿಕ್ ತೋರುವ ಮೂಲಕ ಭಾರತಕ್ಕೆ ಜಯ ತಂದಿತ್ತರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!