By : Oneindia Kannada Video Team
Published : March 27, 2017, 10:45

4ನೇ ಟೆಸ್ಟ್ : ಸಹಾ ಮತ್ತು ಜಡೇಜ ಜೊತೆಯಾಟ ಭಾರತಕ್ಕೆ ಆಸರೆ

ಟೀಂ ಇಂಡಿಯಾ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 300 ರನ್ ಸ್ಕೋರ್ ಮಾಡಿ ಆಲೌಟ್ ಆಗಿದ್ದು, ಎರಡನೇ ದಿನದ ಆರಂಭದಲ್ಲಿ ರಹಾನೆ ಪಡೆ ಆರಂಭಿಕ ಆಘಾತ ಅನುಭವಿಸಿತು ಆದರೆ, ನಂತರ ಸುಧಾರಣೆಗೊಂಡು 2ನೇ ದಿನದ ಅಂತ್ಯಕ್ಕೆ 248/6 ಸ್ಕೋರ್ ಮಾಡಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!