By : Oneindia Kannada Video Team
Published : March 07, 2017, 10:44

ಆಸರೆಯಾದ ಪೂಜಾರ, ರಾಹುಲ್‌, ರಹಾನೆ ಆದರೂ ಭಾರತದ ಸ್ಥಿತಿ ಚಿಂತಾಜನಕ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ತನ್ನ ಎರಡನೇ ಇನ್ನಿಂಗ್ಸ್ ಆಟದಲ್ಲಿ ೪ ವಿಕೆಟ್ನಷ್ಟಕ್ಕೆ 213 ರನ್ ತೆಗೆದು ಸಮಾಧಾನಕರ ಸ್ಥಿತಿಯನ್ನು ತಲುಪಿತು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!