By: Oneindia Kannada Video Team
Published : April 28, 2017, 04:14

ಪತ್ರಿಕಾ ಸ್ವಾತಂತ್ರ್ಯದಲ್ಲಿ ಭಾರತಕ್ಕೆ 136ನೇ ಸ್ಥಾನ

Subscribe to Oneindia Kannada

ಭಾರತದ ಪತ್ರಕರ್ತರು 135 ದೇಶಗಳಿಗೆ ಹೋಲಿಸಿದರೆ ಕಡಿಮೆ ಸ್ವತಂತ್ರರು. ಅದಕ್ಕೆ ಕಾರಣ 'ಹಿಂದೂ ರಾಷ್ಟ್ರೀಯತಾವಾದಿಗಳ' ಬೆದರಿಕೆ ಎಂದು ಪತ್ರಿಕಾ ಸ್ವಾತಂತ್ರ್ಯ ಸೂಚಿಯನ್ನು ಬಿಡುಗಡೆ ಮಾಡುವ ಗ್ಲೋಬಲ್ ಮೀಡಿಯಾ ವಾಚ್ ಡಾಗ್ ಹೇಳಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!