By : Oneindia Kannada Video Team
Published : October 29, 2017, 02:30

ಭಾರತ ಕಿವೀಸ್ ಅಂತಿಮ ಏಕದಿನ : ಗೆದ್ದವರಿಗೆ ಸರಣಿ

ಕಾನ್ಪರದಲ್ಲಿ ಇಂದು ಭಾರತ - ಕಿವೀಸ್ ನಡುವಿನ ಅಂತಿಮ ಏಕದಿನ ಪಂದ್ಯ ನಡೆಯಲಿದೆ..ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆದಿದ್ದರೆ ಎರಡನೇ ಪಂದ್ಯದಲ್ಲಿ ಭಾರತ ಗೆದ್ದುಕೊಂಡಿತ್ತು..ಇಂದಿನ ನಿರ್ಣಾಯಕ ಪಂದ್ಯದಲ್ಲಿ ಯಾರು ಗೆಲುವು ಸಾಧಿಸುತ್ತಾರೋ ಕಾದು ನೋಡಬೇಕಿದೆ..ಈ ಮಧ್ಯೆ ಇಂದಿನ ಪಂದ್ಯ ತುಸು ವಿಶೇಷ ಯಾಕಂದ್ರೆ ಕಳೆದ ವರ್ಷ ಕೂಡ ಅಕ್ಟೋಬರ್ 29ರಂದೇ ಭಾರತ-ಕಿವೀಸ್ ನಡುವಿನ ಐದು ಪಂದ್ಯಗಳ ಏಕದಿನ ಸರಣಿಯ ನಿರ್ಣಾಯಕ ಪಂದ್ಯ ನಡೆದಿತ್ತು. ಅಂದು ವಿಶಾಖಪಟ್ಟಣದಲ್ಲಿ ನಡೆದಿದ್ದ ಪಂದ್ಯಕ್ಕೆ ಭಾರತ 190 ರನ್​ಗಳಿಂದ ಪಂದ್ಯ ಗೆದ್ದಿತ್ತು...
.India will aim to display the same grit and gumption in the second match in Pune when they square off against New Zealand in the ODI series-decider here on today..Faced with tremendous pressure after a long time following their loss in the first ODI of the three-match series, the Indian players showed lot of character to put up a near flawless performance in the second game to level the series 1-1.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!