By : Oneindia Kannada Video Team
Published : August 16, 2017, 04:46

ಭಾರತ ಚೀನಾ ಗಡಿ ವಿವಾದ : ಚೀನಾ ಯೋಧರು ಭಾರತದ ಗಡಿಗೆ ಪ್ರವೇಶಿಸಲು ಯತ್ನ

ಚೀನಾ ಸೈನಿಕರು ಭಾರತದ ಭೂ ಪ್ರದೇಶದೊಳಕ್ಕೆ ಪ್ರವೇಶಿಸಲು ಮಾಡಿದ ಯತ್ನವನ್ನು ಮಂಗಳವಾರ ಭಾರತೀಯ ಯೋಧರು ವಿಫಲಗೊಳಿಸಿದ್ದಾರೆ. ಲಡಾಕ್ ನ ಪನ್ ಗಾಂಗ್ ಸರೋವರದ ಭಾರತದ ಗಡಿಯೊಳಕ್ಕೆ ಪ್ರವೇಶಿಸಲು ಚೀನಿ ಸೈನಿಕರು ಯತ್ನಿಸಿದಾಗ ಕಲ್ಲು ತೂರಾಟ ನಡೆದಿದೆ. ಈ ವೇಳೆ ಎರಡೂ ಕಡೆಯ ಜನರಿಗೆ ಸಣ್ಣ- ಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!