By : Oneindia Kannada Video Team
Published : August 11, 2017, 02:26

3 ದಿನ ಡ್ರೋನ್ ಕ್ಯಾಮೆರಾ ಹಾರಾಟ ನಿಷೇಧ

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಲ್ಲಿ ಆಗಸ್ಟ್ 12ರಿಂದ ಆಗಸ್ಟ್ 15ರವರೆಗೆ ಡ್ರೋನ್ ಕ್ಯಾಮೆರಾ, ಬಲೂನ್ ಸೇರಿದಂತೆ ಎಲ್ಲಾ ವೈಮಾನಿಕ ವಾಹನ ವಸ್ತುಗಳ ಹಾರಾಟವನ್ನ ಬೆಂಗಳೂರು ಪೊಲೀಸರು ನಿಷೇಧಿಸಿದ್ದಾರೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!