By : Oneindia Kannada Video Team
Published : June 27, 2017, 03:04

ಆಸ್ಟ್ರೇಲಿಯಾ ದಾಖಲೆ ಮುರಿದ ಭಾರತ

ಅವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 300 ರನ್ ಗಳಿಗೂ ಅಧಿಕ ಮೊತ್ತ ಕಲೆಹಾಕಿರುವ ಟೀಂ ಇಂಡಿಯಾ, ಆ ಮೂಲಕ ಏಕದಿನ ಪಂದ್ಯಗಳ ಮಾದರಿಯಲ್ಲಿ ಅತಿ ಹೆಚ್ಚು '300 ಪ್ಲಸ್' ರನ್ ಪೇರಿಸಿದ ತಂಡವೆಂಬ ವಿಶ್ವದಾಖಲೆ ಬರೆದಿದೆ , ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!