By : Oneindia Kannada Video Team
Published : March 19, 2018, 11:17

Ind vs Ban T20 Finals : ಟ್ವಿಟ್ಟರ್ ನಲ್ಲಿ ಯಾರೆಲ್ಲ ಏನೆಲ್ಲಾ ಹೇಳಿದ್ದಾರೆ ?

ಮೂರು ರಾಷ್ಟ್ರಗಳ ಟಿ20 ಸರಣಿಯ ಅಂತಿಮ ಹಣಾಹಣಿ ರೋಚಕ ಅಂತ್ಯ ಕಂಡಿತು. ಕೊನೆ ಎಸೆತದಲ್ಲಿ ಸಿಕ್ಸರ್ ಬಾರಿಸಿ ಗೆಲುವು ಕಸಿದುಕೊಳ್ಳುವ ಚಾಲಾಕಿತನವನ್ನು ದಿನೇಶ್ ಕಾರ್ತಿಕ್ ತೋರುವ ಮೂಲಕ ಭಾರತಕ್ಕೆ ಜಯ ತಂದಿತ್ತರು. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಯಾರೆಲ್ಲ ಏನೆಲ್ಲಾ ಹೇಳಿದ್ದಾರೆ ?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!