By : Oneindia Kannada Video Team
Published : March 08, 2018, 09:31

ಇಂಡಿಯಾ vs ಬಾಂಗ್ಲಾ ಟೀ20 : ಟಾಸ್ ಗೆದ್ದು ರೋಹಿತ್ ಬೌಲಿಂಗ್ ಆಯ್ಕೆ

ನಿದಹಾಸ್ ಟ್ರೋಫಿ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅತಿಥೇಯ ಶ್ರೀಲಂಕಾ ತಂಡವನ್ನು ಭಾರತ ತಂಡ ಮಾರ್ಚ್ 06ರಂದು ಎದುರಿಸಿತು . ರೋಹಿತ್ ಶರ್ಮ ನೇತೃತ್ವದ ಯುವಪಡೆಯ ಶಕ್ತಿ, ಸಾಮರ್ಥ್ಯ ಅಳೆಯಲು ಈ ಸರಣಿ ಉತ್ತಮ ವೇದಿಕೆ ಒದಗಿಸಲಿದೆ. ಮೊದಲನೆಯ ಪಂದ್ಯದಲ್ಲಿ ಸೋತ ಭಾರತ ಇವತ್ತಿನ ಬಾಂಗ್ಲಾದ ವಿರುದ್ದದ ಪಂದ್ಯವನ್ನು ಗೆಲ್ಲಲೇ ಬೇಕು . ಟಾಸ್ ಗೆದ್ದು ರೋಹಿತ್ ಬೌಲಿಂಗ್ ಆಯ್ಕೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!