By: Oneindia Kannada Video Team
Published : February 17, 2017, 11:24

ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಗೆದ್ದರೆ ಭಾರತಕ್ಕೆ ಸಿಗಲಿದೆ ಮಿಲಿಯನ್ ಡಾಲರ್

Subscribe to Oneindia Kannada

ಐಸಿಸಿ ಟೆಸ್ಟ್ ರಾಂಕಿಂಗ್ ನಲ್ಲಿ ನಂ.1 ಸ್ಥಾನ ಕಾಯ್ದುಕೊಳ್ಳುವ ತಂಡಕ್ಕೆ ಈ ಬಹುಮಾನವನ್ನು ನೀಡಲಾಗುತ್ತದೆ. 2017ರ ಎಪ್ರಿಲ್ ೧ ಈ ಐಸಿಸಿ ನೀಡುವ ಗರಿಷ್ಠ ಮೊತ್ತವನ್ನು ಗೆಲ್ಲಲು ಇರುವ ಅಂತಿಮ ದಿನಾಂಕವಾಗಿದೆ. ಆದ್ದರಿಂದ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಗೆದ್ದರೆ ಭಾರತಕ್ಕೆ ಈ ಒಂದು ಬಹುಮಾನ ಸಿಗಲಿದೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!