By: Oneindia Kannada Video Team
Published : June 27, 2017, 03:06

ಉಡುಪಿಯಲ್ಲಿ ಇಫ್ತಾರ್ ಕೂಟವನ್ನ ಮಾಡಿದಕ್ಕೆ ಪೇಜಾವರ ಶ್ರೀಗಳ ವಿರುದ್ಧ ಮುತಾಲಿಕ್ ಕೋಪ

Subscribe to Oneindia Kannada

ಉಡುಪಿಯ ಪೇಜಾವರ ಮಠಾಧೀಶರ ವಿರುದ್ಧ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕೋಪಗೊಂಡಿದ್ದಾರೆ.ಪೇಜಾವರ ಶ್ರೀಗಳ ನಡೆ ನಮಗೆ ಸರಿ ಕಾಣುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಇದಕ್ಕೆ ಕಾರಣ ಸ್ವಾಮಿಗಳು ಆಯೋಜಿಸಿದ್ದ ಇಫ್ತಾರ್ ಕೂಟ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!