DK Shivakumar; SIR ನಿಂದ ನಿಮ್ ವೋಟ್ ಹೋದ್ರೆ ಬಡವರಿಗೆ ಏನೂ ಸಿಗಲ್ಲ ಎಂದ ಡಿಕೆಶಿ
ಬಡವರ ಮತಗಳನ್ನು ತೆಗೆಯಲು ಎಸ್‌ಐಆರ್ ಮೂಲಕ ಸಂಚು ಮಾಡಲಾಗಿದೆ. ಅದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ನಮ್ಮ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
Video Published On: Saturday, May 23, 2026, 12:46 [IST]


Click it and Unblock the Notifications