By: Oneindia Kannada Video Team
Published : November 21, 2017, 09:59

ಮಂಗಳ ಮುಖಿಯರಿಂದ ಹೀಗೆ ಮಾಡಿ ಈ ವಸ್ತು ವನ್ನು ಪಡೆದರೆ ನೀವೇ ಅದೃಷ್ಟಶಾಲಿಗಳು

Subscribe to Oneindia Kannada

ಮಂಗಳ ಮುಖಿಯರು ದೈವ ಸ್ವರೂಪ ಅಂತ ಪುರಾಣಗಳು ಹೇಳುತ್ತವೆ,, ಅವರಿಂದ ಅವರು ಏನೇ ಕೆಲಸ ಮಾಡಿದರು ಎಲ್ಲ ಉತ್ತಮ ಆಗುತ್ತೆ ಅನ್ನೋದು ನಂಬಿಕೆ , ಇದನ್ನು ಎಷ್ಟೋ ಜನ ನಂಬುತ್ತಾರೆ ಮಂಗಳ ಮುಖಿಯರಿಂದ ತಂಡ ಒಂದು ರೂಪಾಯಿ ಯನ್ನು ಮನೆಯೊಳಗೆ ಹಣ ವಿರುವ ಜಾಗದಲ್ಲಿ ಇಡಬೇಕಂತೆ,, ಮನೇಲಿ ದುಡ್ಡು ಚೆನ್ನಾಗಿ ಆಗುತ್ತೆ ಅನ್ನೋದು ಒಂದು ನಂಬಿಕೆ ಯಾಗಿದೆ, ಹಾಗೇನೇ ಅವರನ್ನು ದೈವ ಸ್ವರೂಪದಲ್ಲಿ ನೋಡುವದರಿಂದ ಅವರ ಕೈಯಲ್ಲಿ ನಾವು ಆಶೀರ್ವದಿಸಿ ಕೋಳ್ಳಬೇಕಂತೆ ,. ಹಾಗೆ ಮಾಡಿಸಿಕೊಂಡರೆ ಎಲ್ಲ ಉತ್ತಮವಾಗಿ ಸರಾಗವಾಗಿ ನೆಡಿಯುತ್ತೆ ಅನ್ನೋದು ನಂಬಿಕೆ,.ಮಂಗಳ ಮುಖಿಯರು ದೈವ ಸ್ವರೂಪ ಅಂತ ಪುರಾಣಗಳು ಹೇಳುತ್ತವೆ,, ಅವರಿಂದ ಅವರು ಏನೇ ಕೆಲಸ ಮಾಡಿದರು ಎಲ್ಲ ಉತ್ತಮ ಆಗುತ್ತೆ ಅನ್ನೋದು ನಂಬಿಕೆ , ಇದನ್ನು ಎಷ್ಟೋ ಜನ ನಂಬುತ್ತಾರೆ ಮಂಗಳ ಮುಖಿಯರಿಂದ ತಂಡ ಒಂದು ರೂಪಾಯಿ ಯನ್ನು ಮನೆಯೊಳಗೆ ಹಣ ವಿರುವ ಜಾಗದಲ್ಲಿ ಇಡಬೇಕಂತೆ,, ಮನೇಲಿ ದುಡ್ಡು ಚೆನ್ನಾಗಿ ಆಗುತ್ತೆ ಅನ್ನೋದು ಒಂದು ನಂಬಿಕೆ ಯಾಗಿದೆ, ಹಾಗೇನೇ ಅವರನ್ನು ದೈವ ಸ್ವರೂಪದಲ್ಲಿ ನೋಡುವದರಿಂದ ಅವರ ಕೈಯಲ್ಲಿ ನಾವು ಆಶೀರ್ವದಿಸಿ ಕೋಳ್ಳಬೇಕಂತೆ ,. ಹಾಗೆ ಮಾಡಿಸಿಕೊಂಡರೆ ಎಲ್ಲ ಉತ್ತಮವಾಗಿ ಸರಾಗವಾಗಿ ನೆಡಿಯುತ್ತೆ ಅನ್ನೋದು ನಂಬಿಕೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!