• search
  • Live TV
By : Oneindia Video Kannada Team
Published : July 15, 2019, 01:17
Duration : 01:26

ICC World Cup 2019 : ಕೊನೆಗೂ ಫಲಿಸಿದ ಧೋನಿ ಅಭಿಮಾನಿಗಳ ಶಾಪ..? MS Dhoni

ಕಿವೀಸ್​ ತಂಡದ ಮಾರ್ಟಿನ್ ಗಪ್ಟಿಲ್ ಎಸೆತಕ್ಕೆ ಧೋನಿ ರನ್​ಔಟ್​ ಆಗುತ್ತಿದ್ದಂತೆ ಪಂದ್ಯ ಗೆಲ್ಲುವ ಆಸೆಗೂ ಅಭಿಮಾನಿಗಳು ಎಳ್ಳುನೀರು ಬಿಟ್ಟಾಗಿತ್ತು. ಆದರೆ, ನಿನ್ನೆ ನಡೆದ ನ್ಯೂಜಿಲೆಂಡ್​ ಮತ್ತು ಇಂಗ್ಲೆಂಡ್​ ನಡುವಿನ ವಿಶ್ವಕಪ್​ನ ಫೈನಲ್ ಪಂದ್ಯದ ಸೂಪರ್​ ಓವರ್​ನಲ್ಲಿ ಅದೇ ಮಾರ್ಟಿನ್ ಗಪ್ಟಿಲ್ ರನ್​ಔಟ್​ ಆಗಿದ್ದಾರೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!