By: Oneindia Kannada Video Team
Published : June 06, 2017, 03:59

ಪಾಕಿಸ್ತಾನ ವಿರುದ್ಧ ಗೆದ್ದ ನಂತರ ನಾಯಕನ ಮಾತು

Subscribe to Oneindia Kannada

ಐಸಿಸಿ ಆಯೋಜನೆಯ 'ಮಿನಿ ವಿಶ್ವಕಪ್' ಚಾಂಪಿಯನ್ಸ್ ಟ್ರೋಫಿ 2017ಯಲ್ಲಿ ಟೀಂ ಇಂಡಿಯಾ ಹಾಲಿ ಚಾಂಪಿಯನ್ ವಿರುದ್ಧ ಪಾಕಿಸ್ತಾನ ತಂಡ ಸುಲಭವಾಗಿ ಶರಣಾಗಿದೆ. ಮಳೆಕಾಟದಿಂದ ಪರಿಷ್ಕೃತಗೊಂಡ ಗುರಿ ಪಡೆದ ಪಾಕಿಸ್ತಾನ 125ರನ್ ಗಳಿಂದ ಪಂದ್ಯ ಕಳೆದುಕೊಂಡಿದೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!