By : Oneindia Kannada Video Team
Published : January 06, 2017, 06:00

ಇಬ್ರಾಹಿಂ ವಿರುದ್ಧ ಭ್ರೂಣ ಹತ್ಯೆ ಆರೋಪ

ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ಪತ್ನಿ ಲೈಲಾ ಅವರು ಮೂಸಂಬಿ ಜ್ಯೂಸ್​ನಲ್ಲಿ ಗರ್ಭಪಾತದ ಮಾತ್ರೆ ನೀಡಿ ಪುತ್ರಿಗೆ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ ಎಂದು ಇಬ್ರಾಹಿಂ ಸಹೋದರ ಹಾಗೂ ಪುತ್ರಿಯ ಮಾವ ಸಿಎಂ ಖಾದರ್ ಆರೋಪ ಮಾಡಿದ್ದಾರೆ. ಫುಲ್ ಡೀಟೇಲ್ಸ್ ಗೆ ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!