By: Oneindia Kannada Video Team
Published : May 17, 2017, 01:09

ಉದ್ಯೋಗ ಕಡಿತವಿಲ್ಲ ಎಂದು ಸ್ಪಷ್ಟನೆ ನೀಡಿದ ಐ ಬಿ ಎಂ ಕಂಪನಿ

Subscribe to Oneindia Kannada

ಭಾರತೀಯ ಐಟಿ ವಲಯವನ್ನು ತಲ್ಲಣಗೊಳಿಸುತ್ತಿರುವ 'ಉದ್ಯೋಗ ಕಡಿತ'ದ ಸಮಸ್ಯೆ ಐಬಿಎಂ ಸಂಸ್ಥೆಯನ್ನೇನೂ ಬಾಧಿಸದು. ಹಾಗಾಗಿ, ಕಂಪನಿಯ ಉದ್ಯೋಗಿಗಳನ್ನು ಕಡಿತಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಆ ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!