By: Oneindia Kannada Video Team
Published : September 11, 2017, 02:59

ತೆಲಂಗಾಣ ರಾಜ್ಯದ ನೌಕರರಿಗೆ ಸಿಹಿ ಸುದ್ದಿ | ಸೆಪ್ಟೆಂಬರ್ 25ಕ್ಕೆ ವೇತನ ಭಾಗ್ಯ

Subscribe to Oneindia Kannada

ತೆಲಂಗಾಣ ರಾಜ್ಯದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ. ದಸರಾ ಹಿನ್ನಲೆಯಲ್ಲಿ ಒಂದು ವಾರ ಮುಂಚಿತವಾಗಿ ವೇತನವನ್ನು ಪಾವತಿ ಮಾಡಲಾಗುತ್ತದೆ. ಸೆ.25ರಂದೇ ಈ ತಿಂಗಳ ಸಂಬಳ ಕೈ ಸೇರಲಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!